ಮಳೆಯ ಹೊಡೆತಕ್ಕೆ ವಾಣಿಜ್ಯ ನಗರದ ಜನರು ನಲುಗಿ ಹೋಗಿದ್ದು, ಪ್ರವಾಹದ ಭೀತಿಯಲ್ಲಿಯೇ ದಿನಕಳೆಯುವಂತಾಗಿದೆ. ಹನುಮಾನ್ ನಗರ, ಕಂಡಿವಲಿ ಪೂರ್ವ ಪ್ರದೇಶ ಸೇರಿದಂತೆ ಅನೇಕ ಸ್ಥಳಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದೆ<br /><br /><br />The Mumbai Rains have been hit by the rains, causing flooding. Rainwater has hit homes in many places including Hanuman Nagar and Kandivali East